ಚೆನ್ನೈ, ಅ.12: ಪ್ರೊ ಕಬಡ್ಡಿ ಟೂರ್ನಮೆಂಟ್ನಲ್ಲಿ ಶುಕ್ರವಾರ ನಡೆದ ಪಂದ್ಯಗಳಲ್ಲಿ ಹರ್ಯಾಣ ಸ್ಟೀಲರ್ ಮತ್ತು ದಬಾಂಗ್ ಡೆಲ್ಲಿ ಜಯ ಗಳಿಸಿದೆ.
ಗುಜರಾತ್ ಫಾರ್ಚೂಜೈಂಟ್ಸ್ ವಿರುದ್ಧ ಹರಿಯಾಣ ಸ್ಟೀಲರ್ 32-25 ಅಂತರದಲ್ಲಿ ಜಯ ಗಳಿಸಿತು.
ಇನ್ನೊಂದು ಪಂದ್ಯದಲ್ಲಿ ಪುನೇರಿ ಪಾಲ್ಟಾನ್ನ್ನು ದಬಾಂಗ್ ಡೆಲ್ಲಿ 41-37 ಅಂತರದಲ್ಲಿ ಸೋಲಿಸಿದೆ.