ವಿಕೆಟ್ ಕಿತ್ತು ಮೈದಾನದಲ್ಲೇ ಜಾದೂ ಪ್ರದರ್ಶಿಸಿದ ಬೌಲರ್: ವಿಡಿಯೋ ವೈರಲ್
ಹೊಸದಿಲ್ಲಿ: ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿದ ಬೌಲರ್ ಗಳು ವಿವಿಧ ರೀತಿಯಲ್ಲಿ ಸಂಭ್ರಮಾಚರಣೆ ನಡೆಸುತ್ತಾರೆ. ಆದರೆ ದಕ್ಷಿಣ ಆಫ್ರಿಕಾದ ತಬ್ರೇಝ್ ಶಮ್ಸಿಯವರ ಸಂಭ್ರಮಾಚರಣೆ ಎಲ್ಲರ ಗಮನಸೆಳೆದಿದೆ.
ಸೂಪರ್ ಲೀಗ್ ಒಂದರ ಪಂದ್ಯದಲ್ಲಿ ವಿಹಾಬ್ ಲುಬ್ಬೆಯವರನ್ನು ಔಟ್ ಮಾಡಿದ ವೇಳೆ ಶಮ್ಸಿ ಮೈದಾನದಲ್ಲೇ ಜಾದೂ ಪ್ರದರ್ಶಿಸಿದರು. ಇದರ ವಿಡಿಯೋ ವೈರಲ್ ಆಗಿದೆ.
Tabraiz Shamsi’s celebration. This is some crazy stuff. pic.twitter.com/keMDKefw0M
— Mazher Arshad (@MazherArshad) December 5, 2019
Next Story