ಗಾಯಗೊಂಡ ಒಸಾಕಾ ಹೊರಕ್ಕೆ
ನ್ಯೂಯಾರ್ಕ್, : ಎಡ ಮಂಡಿರಜ್ಜು ಗಾಯದಿಂದಾಗಿ ಜಪಾನ್ನ ನವೋಮಿ ಒಸಾಕಾ ವೆಸ್ಟರ್ನ್ ಮತ್ತು ಸದರ್ನ್ ಓಪನ್ ಫೈನಲ್ನಿಂದ ಹಿಂದೆ ಸರಿದಿದ್ದಾರೆ.
ಒಸಾಕಾ ಫೈನಲ್ನಲ್ಲಿ ವಿಕ್ಟೋರಿಯಾ ಅಝರೆಂಕಾರನ್ನು ಎದುರಿಸಬೇಕಿತ್ತು. ಆದರೆ ಇದೀಗ ವಾಕ್ಓವರ್ ಮೂಲಕ ಝರೆಂಕಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಒಸಾಕಾ ಸೆಮಿಫೈನಲ್ನಲ್ಲಿ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ರನ್ನು ಸೋಲಿಸಿ ಎರಡು ಬಾರಿ ಫೈನಲ್ ಪ್ರವೇಶಿಸಿದ್ದರು. ಯುಎಸ್ ಓಪನ್ನಲ್ಲಿ ಒಸಾಕಾ ಮೊದಲ ಸುತ್ತಿನಲ್ಲಿ ಜಪಾನಿನ ಆಟಗಾರ್ತಿ ಮಿಸಾಕಿ ಡೋಯಿರನ್ನು ಎದುರಿಸುವರು.
Next Story