ಲೈಂಗಿಕ ದೌರ್ಜನ್ಯ ಯತ್ನ ಆರೋಪ: ಯುಎಫ್ ಸಿ ಸೂಪರ್ ಸ್ಟಾರ್ ಮೆಕ್ ಗ್ರೆಗೊರ್ ಬಂಧನ
ಪ್ಯಾರಿಸ್, ಸೆ.12: ಲೈಂಗಿಕ ಕಿರುಕುಳ ಯತ್ನ ಹಾಗೂ ಅಸಭ್ಯ ವರ್ತನೆ ತೋರಿದ್ದಕ್ಕಾಗಿ ಐರ್ಲ್ಯಾಂಡ್ನ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಸ್ಟಾರ್, ಯುಎಫ್ ಸಿ ಸೂಪರ್ ಸ್ಟಾರ್ ಕೊನೊರ್ ಮೆಕ್ ಗ್ರೆಗೊರ್ ರನ್ನು ಕೊರ್ಸಿಕಾದಲ್ಲಿ ಬಂಧಿಸಲಾಗಿದೆ ಎಂದು ಪ್ಯಾಸಿಕ್ಯೂಟರ್ ಕಚೇರಿ ಶನಿವಾರ ತಿಳಿಸಿದೆ.
Next Story