ಐಎಸ್ಎಲ್: ಮೋಹನ್ ಬಗಾನ್ಗೆ ರೋಚಕ ಜಯ
ಫಟೊರ್ಡಾ, ಡಿ.3: ಕೊನೆಯ ಕ್ಷಣದಲ್ಲಿ ರಾಯ್ ಕೃಷ್ಣ ಗಳಿಸಿದ ಗೋಲು ನೆರವಿನಿಂದ ಎಟಿಕೆ ಮೋಹನ್ ಬಗಾನ್ ತಂಡ ಗುರುವಾರ ಇಲ್ಲಿ ನಡೆದ 15ನೇ ಐಎಸ್ಎಲ್ ಪಂದ್ಯದಲ್ಲಿ ಒಡಿಶಾ ವಿರುದ್ಧ 1-0 ಅಂತರದಿಂದ ರೋಚಕ ಜಯ ಸಾಧಿಸಿತು.
ಉಭಯ ತಂಡಗಳು ನಿಗದಿತ 90 ನಿಮಿಷಗಳ ಆಟದಲ್ಲಿ ಗೋಲು ಗಳಿಸಿರಲಿಲ್ಲ. 90+5ನೇ ನಿಮಿಷದಲ್ಲಿ ಗೋಲು ಗಳಿಸಿದ ರಾಯ್ ಕೃಷ್ಣ ಎಟಿಕೆ ಮೋಹನ್ ಬಗಾನ್ಗೆ ರೋಚಕ ಗೆಲುವು ತಂದುಕೊಟ್ಟರು.
Next Story