ಟ್ವೆಂಟಿ-20 ವಿಶ್ವಕಪ್:ಭಾರತ ವಿರುದ್ಧ ಪಂದ್ಯಕ್ಕೆ ತಂಡ ಪ್ರಕಟಿಸಿದ ಪಾಕಿಸ್ತಾನ
ದುಬೈ: ಭಾರತ ವಿರುದ್ಧ ದುಬೈನಲ್ಲಿ ರವಿವಾರ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಪಂದ್ಯಕ್ಕೆ ಪಾಕಿಸ್ತಾನ 12 ಸದಸ್ಯರ ತಂಡವನ್ನು ಶನಿವಾರ ಪ್ರಕಟಿಸಿದೆ.
ಪಾಕಿಸ್ತಾನ ತಂಡ: ಬಾಬರ್ ಆಝಂ(ನಾಯಕ), ಆಸಿಫ್ ಅಲಿ, ಫಖರ್ ಝಮಾನ್, ಹೈದರ್ ಅಲಿ, ಮುಹಮ್ಮದ್ ರಿಝ್ವಾನ್, ಇಮಾದ್ ವಸೀಂ, ಮುಹಮ್ಮದ್ ಹಫೀಝ್, ಶಾದಾಬ್ ಖಾನ್, ಶುಐಬ್ ಮಲಿಕ್, ಹಾರಿಸ್ ರವೂಫ್, ಹಸನ್ ಅಲಿ ಹಾಗೂ ಶಾಹೀನ್ ಷಾ ಅಫ್ರಿದಿ.
Pakistan's 12 for their #T20WorldCup opener against India.#WeHaveWeWill pic.twitter.com/vC0czmlGNO
— Pakistan Cricket (@TheRealPCB) October 23, 2021
Next Story