ಐಎಸ್ಎಲ್: ಮೊದಲ ಪಂದ್ಯದಲ್ಲಿ ಕೋಲ್ಕತಾ-ಕೇರಳ
ಹೊಸದಿಲ್ಲಿ, ಸೆ.22: ನಾಲ್ಕನೆ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಫುಟ್ಬಾಲ್ ಟೂರ್ನಮೆಂಟ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಟ್ಲೆಟಿಕೊ ಡೆ ಕೊಲ್ಕತಾವನ್ನು ಎರಡನೆ ಸ್ಥಾನ ಪಡೆದ ಕೇರಳ ಬ್ಲಾಸ್ಟರ್ ತಂಡ ಎದುರಿಸಲಿದೆ.
ನ.17ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದೆ.
ಒಟ್ಟು 10 ತಂಡಗಳು ನಾಲ್ಕನೆ ಆವೃತ್ತಿಯಲ್ಲಿ ಹಣಾಹಣಿ ನಡೆಸಲಿದೆ. 95 ಪಂದ್ಯಗಳು ನಡೆಯಲಿವೆ.
Next Story