ಹೊಸದಿಲ್ಲಿ, ಜೂ.27: ಭಾರತೀಯ ವಾಯುಪಡೆಯ ಸುಖೋಯ್ ಜೆಟ್ ಇಂದು ಮಹಾರಾಷ್ಟ್ರದ ನಾಸಿಕ್ ನಲ್ಲಿ ಪತನಗೊಂಡಿದೆ. ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಕೆಲ ದಿನಗಳ ಹಿಂದಷ್ಟೇ ಗುಜರಾತ್ ನ ಕಛ್ ನ ಮುಂದ್ರಾ ಜಿಲ್ಲೆಯಲ್ಲಿ ಐಎಎಫ್ ಜಾಗ್ವಾರ್ ಫೈಟರ್ ಜೆಟ್ ಒಂದು ಪತನಗೊಂಡಿತ್ತು.