ಪ್ರಮೋದ್ ಸಾವಂತ್ ಗೋವಾದ ನೂತನ ಸಿಎಂ: ಇಂದು ರಾತ್ರಿಯೇ ಪ್ರಮಾಣ ಸಾಧ್ಯತೆ
ಪಣಜಿ, ಮಾ.18: ಮನೋಹರ್ ಪಾರಿಕ್ಕರ್ ನಿಧನದ ನಂತರ ಇದೀಗ ಬಿಜೆಪಿಯ ಪ್ರಮೋದ್ ಸಾವಂತ್ ಗೋವಾದ ನೂತನ ಸಿಎಂ ಆಗಲಿದ್ದಾರೆ ಎಂದು ವರದಿಯಾಗಿದ್ದು, ಇಂದು ರಾತ್ರಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಬಿಜೆಪಿಯ ಮಿತ್ರ ಪಕ್ಷಗಳಾದ ಎಂಜಿಪಿಯ ಸುಧಿನ್ ಧವಳಿಕರ್ ಹಾಗು ಜಿಎಫ್ ಪಿಯ ವಿಜಯ್ ಸರ್ದೇಸಾಯಿ ಉಪಮುಖ್ಯಮಂತ್ರಿಗಳಾಗಲಿದ್ದಾರೆ.
Next Story