'ಪೆರಿಯಾರ್ ರಂತಹ ನಿಕೃಷ್ಟ ಜನರು' ಎಂದ 'ಪತಂಜಲಿ': ಆರೋಪ

ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯ ಹರಿದ್ವಾರ್ ಯೋಗಪೀಠ ಖಾತೆಯು ಸಮಾಜ ಸುಧಾರಕ ಪೆರಿಯಾರ್ ಅವರನ್ನು ಅವಮಾನಿಸಿದೆ ಎನ್ನುವ ಆರೋಪ ವ್ಯಕ್ತವಾಗಿದ್ದು, ಈ ಕುರಿತ ಟ್ವೀಟ್ ಒಂದು ವೈರಲ್ ಆಗಿದೆ.
"ಪೆರಿಯಾರ್ ರಂತಹ ನಿಕೃಷ್ಟ ಜನರು ಈ ದೇಶದ ಏಕತೆಯನ್ನು ಒಡೆದು ಹಾಕಿದರು" ಎಂದು ಬರೆದಿರುವ ಪತಂಜಲಿ ಯೋಗಪೀಠ ಹರಿದ್ವಾರ ಖಾತೆಯದ್ದು ಎನ್ನಲಾದ ಟ್ವೀಟ್ ನ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಈ ಬಗ್ಗೆ ಟ್ವಿಟರಿಗರು ಬಾಬಾ ರಾಮದೇವ್ ಮತ್ತು ಪತಂಜಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, #shutdownPatanjali, #BoycotPatanjaliProducts ,
ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ಆಗಿವೆ.
Baba Ramdev is propagating Casteism among their followers.
— Aditya Rao (@aditya_Rao_) November 17, 2019
Now, his company "Patanjali" becomes an adda of casteist people.
"Patanjali" is promoting ideology of communalism and casteism.#shutdownPatanjali
Ramdev was allegedly caught on camera while in a press brief on black money. If it is true then it’s serious matter, he should be inquired & sent to prison under Foreign Exchange Management Acts & Prevention of Money Laundering Act. #shutdownPatanjali #Ramdev_insults_periyar pic.twitter.com/QWhTk74Tqs
— Nitin Meshram (@nitinmeshram_) November 17, 2019
Dhikuu Ramdev calls Periyar a terrorist. That's so true. Periyar caused such terror and fear in the hearts of fragile upper class people that they called him terrorist. Good to know that fear still exists in Brahmins even today.#shutdownpatanjali pic.twitter.com/YNc9l2tU05
— Praful Bhalerao (@PrafulBhalerao1) November 17, 2019
#shutdownPatanjali Nepal drug administration rejected six Patanjali products after tests, contain pathogenic bacteria...Patanjali's Amla Churna, Divya Gashar Churna, Bahuchi Churna, Triphala Churna, Aswangandha and Adviya Churna pic.twitter.com/hrk8F7moAB
— sunita (@sunita747) November 17, 2019
This picture shall haunt Ramdev for the rest of his life!
— Dushyant Yadav (Veeru) (@iyadavdushyant) November 17, 2019
Tweet & retweet with #shutdownPatanjali. pic.twitter.com/PKHNlJ7lup
#shutdownPatanjali
— Suyash (@gothambouy) November 17, 2019
After seeing this trend, meanwhile #RamdevBaba - pic.twitter.com/UHwErl5TK9
I never used patanjali products.#BoycottPatanjaliProducts #shutdownpatanjali pic.twitter.com/71bjsrSZtU
— Raman Dhaka (@RamanDhaka) November 17, 2019
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.