ಪ್ರಧಾನಿಯ 70ನೇ ಹುಟ್ಟುಹಬ್ಬದ ದಿನ ಸಾಮಾಜಿಕ ಜಾಲತಾಣದಲ್ಲಿ 'ರಾಷ್ಟ್ರೀಯ ನಿರುದ್ಯೋಗ ದಿನ' ಟ್ರೆಂಡಿಂಗ್
#NationalUnemploymentDay ಹ್ಯಾಶ್ ಟ್ಯಾಗ್ ನಡಿ 20 ಲಕ್ಷಕ್ಕೂ ಹೆಚ್ಚು ಟ್ವೀಟ್ ಗಳು
ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ದಿನವನ್ನು ಸಾಮಾಜಿಕ ಜಾಲತಾಣಿಗರು ವಿಶಿಷ್ಟವಾಗಿ, ಅಂದರೆ ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವನ್ನು ವಿರೋಧಿಸಿ ಹಾಗೂ ನಿರುದ್ಯೋಗಿ ಯುವಜನತೆಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ ರಾಷ್ಟ್ರೀಯ ನಿರುದ್ಯೋಗ ದಿನ ಅಥವಾ ರಾಷ್ಟ್ರೀಯ ಬೇರೋಜ್ಗಾರ್ ದಿವಸ್ ಇಂದು ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ.
ಅಂತೆಯೇ ರಾಷ್ಟ್ರೀಯ ಬೇರೋಜ್ಗಾರ್ ಸಪ್ತಾಹ ಕೂಡ ಇಂದು ಅಂತ್ಯವಾಗುತ್ತಿದೆ. ಈ ವಾರದಾದ್ಯಂತ ಯುವಜನತೆ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಸರಕಾರಕ್ಕೆ ವಿವಿಧ ರೀತಿಯಲ್ಲಿ ಮನವರಿಕೆ ಮಾಡಲು ಪ್ರಯತ್ನಿಸಿದೆ. #NationalUnemploymentDay ಹ್ಯಾಶ್ ಟ್ಯಾಗ್ ನಡಿ 20 ಲಕ್ಷಕ್ಕೂ (2.3 ಮಿಲಿಯನ್) ಹೆಚ್ಚು ಟ್ವೀಟ್ ಗಳನ್ನು ಮಾಡಲಾಗಿದೆ.
#राष्ट्रीय_बेरोजगारी_दिवस
— Prashant Mishra (@Prince_pandit_) September 17, 2020
On 17th September, Modiji will celebrate his birthday. Youth of India will celebrate Modiji's birthday as #NationalUnemploymentDay who has broken all records of unemployment. @FOUNDERofMMES
#NationalUnemploymentDay pic.twitter.com/Nr9xQMRPuW
#राष्ट्रीय_बेरोजगारी_दिवस#NationalUnemploymentDay
— बेरोजगार Shiksha Verma (@iTsMeshivey) September 17, 2020
Sometimes, you have resources but you don't know how to use them.
Same is with Modiji. He should focus on enrichment of Students with skill and employment, he is focusing of religion based petty politics. #HappyBdayNaMo pic.twitter.com/JgMd8YnwJ6
Worst Government Ever. Unemployment, Recession,GDP, Economy, Failed Border Security,.... The gain is the clash of people in the name of religion #NationalUnemploymentDay #राष्ट्रीय_बेरोजगारी_दिवस@PMOIndia @narendramodi pic.twitter.com/LAP5ch7k84
— Prem Raaz (@PremRaaz1112) September 17, 2020
Unemployed youth is celebrating Modi Ji's Birthday means #NationalUnemploymentDay #राष्ट्रीय_बेरोजगारी_दिवस outside Rajasthan university campus. pic.twitter.com/wSwhBhIA5w
— NSUI (@nsui) September 17, 2020
12 crore job lost, 175 lakh small businesses on the verge of closure, why is Modi ji silent?#NationalUnemploymentDay pic.twitter.com/B0VlOVGna3
— Deepak Khatri (@Deepakkhatri812) September 17, 2020
Crores of Youth thrown out of jobs in the past few months ! What about the promise made abt 2cr. jobs per year?
— Aishe (ঐশী) (@aishe_ghosh) September 17, 2020
Yuva ko Chahiye Rozgar !#NationalUnemploymentDay