ಟ್ವಿಟರ್ ನಲ್ಲಿ ʼಬಿಜೆಪಿ ಸಿಡಿ ಸ್ಕ್ಯಾಂಡಲ್ʼ ಟ್ರೆಂಡ್: ಕಮಲದ ಬದಲು ಸಿಡಿಯನ್ನು ಚಿಹ್ನೆಯಾಗಿಸಲಿ ಎಂದ ನೆಟ್ಟಿಗರು!
ಹೊಸದಿಲ್ಲಿ: ಕರ್ನಾಟಕದ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯವರದ್ದೆನ್ನಲಾದ ಸಿಡಿಯೊಂದನ್ನು ಬಿಡುಗಡೆ ಮಾಡಿದ ಬಳಿಕ ರಾಜ್ಯ ರಾಜಕಾರಣದಲ್ಲೇ ತಲ್ಲಣ ಉಂಟಾಗಿತ್ತು. ಈ ಕುರಿತಾದಂತೆ ಬಿಜೆಪಿಯ ಮುಖಂಡರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸಾಮಾಜಿಕ ತಾಣದಲ್ಲೂ ಈ ಪ್ರಕರಣದ ಕುರಿತಾದಂತೆ ಚರ್ಚೆಗಳು ನಡೆಯುತ್ತಿದ್ದು, #BJPCDScandal ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ.
"ಬಿಜೆಪಿ ಪಕ್ಷಕ್ಕೆ ಕಮಲ ಚಿಹ್ನೆಯ ಬದಲು ಸಿಡಿ ಚಿಹ್ನೆಯನ್ನು ನೀಡಬೇಕಾಗಿ ನಾನು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಜಮ್ಮುಕಾಶ್ಮೀರದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾನವಾಝ್ ಚೌಧರಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ನಾಯಕರಿಂದಾಗಿ ರಾಜಕೀಯವು ಸಂಪೂರ್ಣ ಸಕಾರಾತ್ಮಕತೆಯನ್ನು ಕಳೆದುಕೊಳ್ಳುತ್ತಿದೆ. ನ್ಯಾಯಾಂಗವು ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಬಳಕೆದಾರರೋರ್ವರು ಟ್ವೀಟಿಸಿದ್ದಾರೆ.
ಈ ಪ್ರಕರಣದ ಜೊತೆಗೆ ಈ ಹಿಂದೆ ಇಂತಹಾ ಪ್ರಕರಣಗಳಲ್ಲಿ ಸಿಲುಕಿದ್ದ ಇತರ ಬಿಜೆಪಿ ಮುಖಂಡರ ಕುರಿತು ನೆಟ್ಟಿಗರು ನೆನಪಿಸಿದ್ದಾರೆ. "ಅಸೆಂಬ್ಲಿಯಲ್ಲಿ ನೀಲಿಚಿತ್ರ ವೀಕ್ಷಿಸಿ ಸಿಕ್ಕಿ ಬಿದ್ದ ವ್ಯಕ್ತಿ ಈಗ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ನೇಮಲವಾಗಿದ್ದಾರೆ ಎಂಬ ತಲೆಬರಹವಿರುವ ಮಾಧ್ಯಮ ವರದಿಯೊಂದನ್ನೂ ಬಳಕೆದಾರರೋರ್ವರು ಟ್ವೀಟ್ ಮಾಡಿದ್ದಾರೆ. ಸದ್ಯ ಪಕ್ಷದಲ್ಲಿ ಸುಷ್ಮಾ ಸ್ವರಾಜ್ ರವರು ಇಲ್ಲ. ಆದರೆ ಉಳಿದ ಹಲವಾರು ಮಹಿಳಾ ನಾಯಕಿಯರಿದ್ದಾರೆ. ಅವರೆಲ್ಲಾ ಈ ಪ್ರಕರಣದ ಕುರಿತು ಮಾತನಾಡುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.
BJP's culture. #BJPCDScandal pic.twitter.com/YYgjNRYBgK
— Ugarsen Sahu (@sahu_choudhary) March 7, 2021
Go to Google
— Gaurav Pandhi (@GauravPandhi) March 7, 2021
Write: "BJP Sex Scandal"
Add any of the below mentioned states & you will get multiple results
Gujarat
Karnataka
Madhya Pradesh
Himachal Pradesh
Uttarakhand
Chhattisgarh
Maharashtra
Tamil Nadu
West Bengal
Goa
Bihar
Rajasthan
Assam#BJPCDScandal defines BJP!
I know Madam Sushma Swaraj is not between us. But the rest ARE.
— Haris Butt (@HarrisButt_INC) March 7, 2021
How could the not even speak about the women EXPLOITATION in their own party? And grusume rapes happening in the country?
And they call themselves LEADERS.
What a shame.#BJPCDScandal pic.twitter.com/8s85OCQF7q
BJP CD Scandal is getting bigger & bigger in Karnataka. After BJP Minister Ramesh Jarkiholi’s CD came out, 6 more senior BJP leaders have approached the court seeking action against anyone releasing their videos.
— Suraj G Naik (@yoursurajnaik) March 7, 2021
This is #BJPCDScandal , & Godi media is protecting them. SHAME! pic.twitter.com/gF0pZ8flVQ
While BJP has failed to deliver on jobs for the youth of India, of whatever is left of it, they are using it to exploit women by offering jobs in return of sex.
— Gaurav Pandhi (@GauravPandhi) March 7, 2021
Drugs. Sex. Crime. Spying - all of this defines the BJP #BJPCDScandal
Election commission of India should allot (CD) symbol to BJP instead of Lotus .#BJPCDScandal
— Shahnawaz Choudhary (@Shahnawaz_JK) March 7, 2021
#BJPCDScandal
— Truth@Honest (@Thecongressian) March 7, 2021
Pic 1..promised
Pic2... Delivered #BlueJP pic.twitter.com/CyZR1J7hg0
The BJP is the double standard. On the one hand, the price of petroleum products is increasing every day, and on the other, they are making false promises of building Sonar Bangla to the Bengal electorate. #BJPCDScandal#IndiaAgainstLPGLoot pic.twitter.com/JNAizpRbmI
— Simran Kaur (@simran100kaur1) March 7, 2021
What Karnataka BJP Ministers are afraid of?
— Ugarsen Sahu (@sahu_choudhary) March 7, 2021
Why they have moved to the court, are they agreeing that they've done something wrong. #BJPCDScandal pic.twitter.com/BorU6l3twV
Sex for job is a new scheme of BJP embarrassing our country's image When our PM has abondoned his wife than its obvious that his party will bring out such schemes
— West Bengal Congress (@withcongresswb) March 7, 2021
Shame#BJPCDScandal pic.twitter.com/3d0r0j7goe
Congress Govts Made Bangalore the IT Hub of India
— RR (@RakshaRamaiah) March 7, 2021
BJP Govt is making Bangalore the Porn Hub of India
Any Disagreements?#CDSarkara #BlueJP #BJPCDScandal #BJPblueBoys pic.twitter.com/YBiMkSp3xD