ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಗೆ ಕೊರೋನ ಪಾಸಿಟಿವ್
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಕೊರೋನ ಪಾಸಿಟಿವ್ ವರದಿಯಾಗಿದ್ದು, ಸ್ವಯಂ ಐಸೋಲೇಶನ್ ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ ಆದಿತ್ಯನಾಥ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
"ಆರಂಭಿಕ ರೋಗ ಲಕ್ಷಣಗಳು ಕಂಡು ಬಂದ ಬಳಿಕ ನಾನು ಕೋವಿಡ್ ಪರಿಶೀಲನೆ ನಡೆಸಿದ್ದು, ವರದಿಯು ಪಾಸಿಟಿವ್ ಆಗಿದೆ. ನಾನೀಗ ಸ್ವಯಂ ಐಸೋಲೇಶನ್ ನಲ್ಲಿದ್ದು, ವೈದ್ಯರ ಸಲಹೆಯನ್ನು ಪಡೆಯುತ್ತಿದ್ದೇನೆ" ಎಂದು ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ಆದಿತ್ಯನಾಥ್ ಕಚೇರಿಯ ಅಧಿಕಾರಿಗಳಲ್ಲಿ ಹಲವರಿಗೆ ಕೋವಿಡ್ ಪಾಸಿಟಿವ್ ವರದಿಯಾದ ಬಳಿಕ ಅವರು ಸ್ವಯಂ ಐಸೋಲೇಶನ್ ಗೆ ಒಳಗಾಗಿದ್ದರು.
शुरुआती लक्षण दिखने पर मैंने कोविड की जांच कराई और मेरी रिपोर्ट पॉजिटिव आई है।
— Yogi Adityanath (@myogiadityanath) April 14, 2021
मैं सेल्फ आइसोलेशन में हूं और चिकित्सकों के परामर्श का पूर्णतः पालन कर रहा हूं। सभी कार्य वर्चुअली संपादित कर रहा हूं।
Uttar Pradesh Chief Minister Yogi Adityanath says that he has tested positive for #COVID19. He is in self-isolation. pic.twitter.com/YBicvmVtO5
— ANI (@ANI) April 14, 2021