ರಾಜಸ್ಥಾನ:9 ಒಮೈಕ್ರಾನ್ ಕೊರೋನ ವೈರಸ್ ಪ್ರಕರಣ ಪತ್ತೆ
photo: AP
ಜೈಪುರ: ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ ರಾಜಸ್ಥಾನದ ಜೈಪುರದಲ್ಲಿ ರವಿವಾರ ಒಂಬತ್ತು ಜನರು ಕೋವಿಡ್ -19 ರ ಒಮೈಕ್ರಾನ್ ರೂಪಾಂತರ ಸೋಂಕಿಗೆ ಒಳಗಾಗಿದ್ದಾರೆ. ಒಂದೇ ಕುಟುಂಬದ 9 ಮಂದಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದರು.
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನೈಜೀರಿಯಾದ ಮೂವರು ಸೇರಿದಂತೆ ಏಳು ಜನರು ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ.
Next Story