ಬಿಪಿನ್ ರಾವತ್ ಅವರನ್ನು 'ಪತ್ರಕರ್ತ ವಿ.ಕೆ ಸಿಂಗ್ʼ ಎಂದ ಟಿವಿ ನಿರೂಪಕ ದೀಪಕ್ ಚೌರಾಸಿಯಾ!
"ಕುಡಿದು ಬಂದಿದ್ದಾನೆ" ಎಂದ ಜನರು
ಹೊಸದಿಲ್ಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದ ನೇರ ಪ್ರಸಾರ ಕಾರ್ಯಕ್ರಮವೊಂದನ್ನು ನಿರೂಪಿಸುತ್ತಿದ್ದ ಆಂಕರ್ ದೀಪಕ್ ಚೌರಾಸಿಯಾ ಈ ಸಂದರ್ಭ ತಡಬಡಿಸುತ್ತಿದ್ದರು ಮತ್ತು ವಿಚಿತ್ರವಾಗಿ ವರ್ತಿಸುತ್ತಿದ್ದ ವೀಡಿಯೋ ವೈರಲ್ ಆಗಿದೆ. "ಅವರು ಮದ್ಯದ ನಶೆಯಲ್ಲಿದ್ದರೇ?" ಎಂದು ಸಾಮಾಜಿಕ ತಾಣದಾದ್ಯಂತ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರು ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಒಂದು ವಾಕ್ಯ ಪೂರ್ಣಗೊಳಿಸಲು ಬಹಳಷ್ಟು ತಡವರಿಸಿದ ಚೌರಾಸಿಯಾ ಒಂದು ಹಂತದಲ್ಲಿ ಜನರಲ್ ರಾವತ್ ಅವರನ್ನು ಪತ್ರಕರ್ತರೆಂದೂ ಹೇಳಿಕೊಂಡರು. ಆಡಳಿತ ಪಕ್ಷದ ಪರ ಇದ್ದಾರೆಂದು ಈಗಾಗಲೇ ಟೀಕೆಗೊಳಗಾಗಿರುವ ಚೌರಾಸಿಯಾ ಈ ನಿರ್ದಿಷ್ಟ ಕಾರ್ಯಕ್ರಮದ ವೇಳೆ ಎಂದಿನಂತಿರಲಿಲ್ಲ ಎಂದು ಹಲವರು ಅಂದುಕೊಂಡಿದ್ದಾರೆ.
"ಇದೇನು? ಅವರು ಮದ್ಯದ ನಶೆಯಲ್ಲಿದ್ದಾರೆ ಅಥವಾ ನಿದ್ದೆಯ ಮಂಪರಿನಲ್ಲಿದ್ದಾರೆ. ಪತ್ರಕರ್ತ, ವಿಪಿ ಸಿಂಗ್ ಏನಿದು?" ಎಂದು ಒಬ್ಬ ಟ್ವಿಟ್ಟರಿಗರು ಪ್ರಶ್ನಿಸಿದರೆ ಇನ್ನೊಬ್ಬರು ಪ್ರತಿಕ್ರಿಯಿಸಿ "ದೀಪಕ್ ಚೌರಾಸಿಯಾ ಅವರಿಗೆ ಏನಾಗಿದೆ. ಇಂದು ಅವರು ಮಾತನಾಡಿದ್ದು ಯಾವುದೂ ಅರ್ಥಗರ್ಭಿತವಾಗಿಲ್ಲ. ಜನರಲ್ ಬಿಪಿನ್ ರಾವತ್ ಅವರನ್ನು ವಿ ಪಿ ಸಿಂಗ್ ಎಂದರು ಹಾಗೂ ಇನ್ನೂ ಹಲವಾರು ಪ್ರಮಾದಗಳು, ಎಂದು ಟ್ವೀಟ್ ಮಾಡಿದ್ದಾರೆ.
ಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರು ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಒಂದು ವಾಕ್ಯ ಪೂರ್ಣಗೊಳಿಸಲು ಬಹಳಷ್ಟು ತಡವರಿಸಿದ ಚೌರಾಸಿಯಾ ಒಂದು ಹಂತದಲ್ಲಿ ಜನರಲ್ ರಾವತ್ ಅವರನ್ನು ಪತ್ರಕರ್ತರೆಂದೂ ಹೇಳಿಕೊಂಡರು. ಆಡಳಿತ ಪಕ್ಷದ ಪರ ಇದ್ದಾರೆಂದು ಈಗಾಗಲೇ ಟೀಕೆಗೊಳಗಾಗಿರುವ ಚೌರಾಸಿಯಾ ಈ ನಿರ್ದಿಷ್ಟ ಕಾರ್ಯಕ್ರಮದ ವೇಳೆ ಎಂದಿನಂತಿರಲಿಲ್ಲ ಎಂದು ಹಲವರು ಅಂದುಕೊಂಡಿದ್ದಾರೆ.
"ಇದೇನು? ಅವರು ಮದ್ಯದ ನಶೆಯಲ್ಲಿದ್ದಾರೆ ಅಥವಾ ನಿದ್ದೆಯ ಮಂಪರಿನಲ್ಲಿದ್ದಾರೆ. ಪತ್ರಕರ್ತ, ವಿಪಿ ಸಿಂಗ್ ಏನಿದು?" ಎಂದು ಒಬ್ಬ ಟ್ವಿಟ್ಟರಿಗರು ಪ್ರಶ್ನಿಸಿದರೆ ಇನ್ನೊಬ್ಬರು ಪ್ರತಿಕ್ರಿಯಿಸಿ "ದೀಪಕ್ ಚೌರಾಸಿಯಾ ಅವರಿಗೆ ಏನಾಗಿದೆ. ಇಂದು ಅವರು ಮಾತನಾಡಿದ್ದು ಯಾವುದೂ ಅರ್ಥಗರ್ಭಿತವಾಗಿಲ್ಲ. ಜನರಲ್ ಬಿಪಿನ್ ರಾವತ್ ಅವರನ್ನು ವಿ ಪಿ ಸಿಂಗ್ ಎಂದರು ಹಾಗೂ ಇನ್ನೂ ಹಲವಾರು ಪ್ರಮಾದಗಳು, ಎಂದು ಟ್ವೀಟ್ ಮಾಡಿದ್ದಾರೆ.
What happened to @DChaurasia2312? Is he not well? Why was he removed from his show 'Desh ki Behas' in mins? Why is his show not uploaded on YT? Didn't look like he was in his usual sense. Nothing he spoke made sense too. Referred to Gen Bipin Rawat as VP Singh & many such errors pic.twitter.com/7YBSUV3TFl
— Mohammed Zubair (@zoo_bear) December 10, 2021
#DeepakChaurasia didn't "Make Any Sense" as he was drunk on "Live Television" while doing a show on #BipinRawat.
— Sir Gardyloo © (@SirGardyloo) December 10, 2021
But he still wouldn't have "Made Any Sense" if he wasn't drunk.
इनको क्या हो गया है? कोई जानकार बताए pic.twitter.com/WLSfSeM2nG
— Ranvijay Singh (@ranvijaylive) December 10, 2021
मुझे लगता है इसने सोचा होगा इमोशनल दिखने के लिए 2-4 पेग लगा लेता हूँ। क्योंकि हर एंकर अच्छा एक्टर नहीं होता। मुझे शक है इसने जरूर स्कॉच की जगह देसी संतरा मार लिया और आउट ऑफ कंट्रोल होगया।। https://t.co/gxyE4juioU
— Prashant Kanojia (@PJkanojia) December 10, 2021
When the entire nation is mourning, it’s disturbing to watch this anchor slur& misbehave like this. https://t.co/sW4xrx810F
— Shivani Chopra (@ShivaniChopra_) December 10, 2021
Was Deepak Chaurasia drunk when he hosted this show? It certainly looks like. https://t.co/L1bs3ncYix
— Mazhar Farooqui (@Mazharfarooqui) December 10, 2021
Utterly shameful and disrespectful
— Sakshi Joshi (@sakshijoshii) December 10, 2021
Farzi rashtrawadi disrespecting our soldiers and the channel needs to be accountable how dare they allow him to do this even for a second! It’s a news studio damn it https://t.co/q914fWvsuf
नशीली श्रद्धांजली!
— Pt. Anu sharma (@ASPANDIT3) December 11, 2021
बदलते युग में झूमती पत्रकारिता।#deepakchaurasia #GodiMedia #media #newsnation pic.twitter.com/FPt6Ufmt52
#DeepakChaurasia pic.twitter.com/Uq8hIYE3vd
— Dr Azhar (@DrAzhar1234) December 11, 2021
#DeepakChaurasia pic.twitter.com/9ypMTXZ9rT
— Dr Azhar (@DrAzhar1234) December 11, 2021
#DeepakChaurasia is the Black Dog of journalism. pic.twitter.com/lZx8uSwQ9q
— ਸਮਰ ਸੰਧੂ Samar Sandhu (@JattsDoitBetter) December 11, 2021
Deepak Chaurasia adding Sugar pills to Vodka for extra effect pic.twitter.com/9FCC7t61wr
— (@asgarhid) December 11, 2021
नशीली श्रद्धांजली!
— SUMIT GOVIND GARG (@SumitGarg0024) December 11, 2021
बदलते युग में झूमती पत्रकारिता।#deepakchaurasia pic.twitter.com/jo8YCr1hqJ