ವಿವಾದಿತ ಬಲಪಂಥೀಯ ನಾಯಕ ಸಂಭಾಜಿ ಭಿಡೆ ಕಾಲಿಗೆ ನಮಸ್ಕರಿಸಿದ ಸುಧಾಮೂರ್ತಿ!
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ
ಸಾಂಗ್ಲಿ: ಖ್ಯಾತ ಲೇಖಕಿ ಹಾಗೂ ಸಮಾಜ ಸೇವಕಿ ಸುಧಾ ಮೂರ್ತಿ (Sudha Murthy) ಅವರು ವಿವಾದಿತ ಬಲಪಂಥೀಯ ನಾಯಕ ಮತ್ತು ಶಿವ ಪ್ರತಿಷ್ಠಾನದ ಸ್ಥಾಪಕ ಸಂಭಾಜಿ ರಾವ್ ಭಿಡೆ (Sambhaji Bhide) ಅವರ ಕಾಲಿಗೆ ನಮಸ್ಕರಿಸಿದ ಚಿತ್ರಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಭೀಮಾ ಕೋರೆಗಾಂವ್ನಲ್ಲಿ 2018 ರಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಕಲ್ಲು ತೂರಾಟಕ್ಕೆ ಪ್ರೇರೇಪಿಸಿದ ಆರೋಪ ಎದುರಿಸುತ್ತಿರುವ ಭಿಡೆ ಇತ್ತೀಚೆಗಷ್ಟೇ ಬಿಂದಿ ಧರಿಸದೇ ಇದ್ದ ಪತ್ರಕರ್ತೆಯೊಬ್ಬರನ್ನು ತರಾಟೆಗೆ ತೆಗೆದುಕೊಂಡು ಬಿಂದಿ ಧರಿಸಿ ಪ್ರಶ್ನೆ ಕೇಳಿದರೆ ಮಾತ್ರ ಉತ್ತರಿಸುವುದಾಗಿ ಹೇಳಿ ವಿವಾದಕ್ಕೀಡಾಗಿದ್ದರು.
ಸಾಂಗ್ಲಿಯಲ್ಲಿ ನವೆಂಬರ್ 7, ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಹಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಹಾಗೂ ಬ್ರಿಟನ್ ದೇಶದ ನೂತನ ಪ್ರಧಾನಿ ರಿಷಿ ಸುನಾಕ್ ಅವರ ಅತ್ತೆಯಾಗಿರುವ ಸುಧಾಮೂರ್ತಿ ಅವರು ಭಿಡೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
Maharashtra | Author & philanthropist Sudha Murthy met and took blessings from Shiv Pratishthan founder Sambhajirao Bhide during an event in Sangli yesterday pic.twitter.com/VYm34y1MNI
— ANI (@ANI) November 8, 2022
— Sudha_murthy (@sudhamurty) November 8, 2022
Once upon a time, she questioned ‘only men’ policy of TELCO and stood against men dominance
— Punam Singh (@Its_punam) November 8, 2022
Now taking blessings from a man who refused to talk a journalist cos she was not wearing a Bindi
What a fall Mrs Sudha Murthy https://t.co/PcNjdr9QTl
Sudha Murthy seeks "blessings" of Sambhaji Bhide. The same man who is an accused in the Bhima Koregaon violence and most recently refused to speak to a female television news reporter as she did not sport a bindi.
— Clifton D' Rozario (@clifroz) November 8, 2022
https://t.co/y1WicYlrWy
Interesting. Hope Sudha Murthy was wearing a bindi as she met right wing leader Sambhajirao Bhide. He recently refused to talk to a woman journo for not wearing a bindi https://t.co/TIpyY9FYEw
— Gargi Rawat (@GargiRawat) November 8, 2022
#SudhaMurthy meeting conservative/extremist/bigot, one of the alleged key player instigated riots during bhima koregoan anniversary program.
— ಕ್ರುಶಿಕ ಎವಿ/Krushika AV (@KrishKrushik) November 8, 2022
She even fell on his feet.
Disgusting. https://t.co/KXeMhHXWdt
#SudhaMurthy looks perfectly at ease while meeting Bhide Guruji, but some Yojana Yadav writes a fake story about she was pressurised to meet Bhide Guruji, and deletes the post later when her lies are exposed. Predictably, @zoo_bear shares the fake post! pic.twitter.com/D1pyG3MT4Z
— Shefali Vaidya. (@ShefVaidya) November 8, 2022