ಮಲ್ಲಿಕಾರ್ಜುನ್ ಖರ್ಗೆ ಕ್ಷಮೆಯಾಚಿಸುವಂತೆ ಬಲಪಂಥೀಯರಿಂದ ಟ್ವಿಟರ್ ಅಭಿಯಾನ
-

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಂಕಾಧಿಪತಿ ರಾವಣನಂತೆ ನೂರು ತಲೆ ಇದೆಯೇ ಎಂದು ಪ್ರಶ್ನಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ. ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಲಾಗಿದೆ ಎಂದು ಆರೋಪಿಸಿ ಬಲಪಂಥೀಯರು ಟ್ವಿಟರ್ ನಲ್ಲಿ ಖರ್ಗೆ ವಿರುದ್ಧ ಮುಗಿಬಿದ್ದಿದ್ದು, ಕ್ಷಮೆ ಕೇಳುವಂತೆ ಖರ್ಗೆಗೆ ಆಗ್ರಹಿಸಿದ್ದಾರೆ.
ಪ್ರತಿ ಚುನಾವಣೆಗೂ ಪ್ರಧಾನಿ ಮೋದಿಯವರ ಮೇಲೆ ಹೆಚ್ಚು ಅವಲಂಬಿತವಾಗಿರುವ ಬಿಜೆಪಿಯ ವಿರುದ್ದ ಗುಜರಾತಿನ ಬೆಹ್ರಾಂಪುರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, “ಕಾರ್ಪೊರೇಷನ್ ಚುನಾವಣೆಗಳು, ಎಂಎಲ್ಎ ಚುನಾವಣೆಗಳು ಅಥವಾ ಎಂಪಿ ಚುನಾವಣೆಗಳಲ್ಲಿ ನಿಮ್ಮ (ಮೋದಿ) ಮುಖವನ್ನು ನಾವು ಎಲ್ಲೆಡೆ ನೋಡುತ್ತೇವೆ… ರಾವಣನಂತೆ ನಿಮ್ಮ ಬಳಿ 100 ತಲೆಗಳಿವೆಯೇ?" ಎಂದು ಪ್ರಶ್ನಿಸಿದ್ದರು.
ಇದನ್ನೇ ಪ್ರಧಾನಿಯನ್ನು ರಾವಣನಿಗೆ ಹೋಲಿಸಲಾಗಿದೆ ಎಂದು ಆರೋಪಿಸಿ, ಖರ್ಗೆ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಹ್ಯಾಷ್ಟ್ಯಾಗ್ ಟ್ರೆಂಡ್ ಮಾಡಿದೆ.
#MaafiMaangoKharge ಎಂಬ ಹ್ಯಾಷ್ಟ್ಯಾಗ್ ಮೂಲಕ ಖರ್ಗೆ ವಿರುದ್ಧ ಕಿಡಿಕಾರುತ್ತಿರುವ ಮೋದಿ ಬೆಂಬಲಿಗರು ಕಾಂಗ್ರೆಸ್ ಭಯೋತ್ಪಾದಕರಿಗೆ ಗೌರವ ಕೊಡುತ್ತದೆ, ಪ್ರಧಾನಿಗೆ ಗೌರವ ಕೊಡುತ್ತಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ.
“ಕಾಂಗ್ರೆಸ್ ಭಯೋತ್ಪಾದಕರಿಗೆ ಗೌರವವನ್ನು ನೀಡುತ್ತದೆ ಮತ್ತು ಝಾಕಿರ್ ನಾಯಕ್ನಂತಹ ದ್ವೇಷ-ಬೋಧಕರನ್ನು ಬೆಂಬಲಿಸುತ್ತದೆ ಆದರೆ ಶತಕೋಟಿ ಭಾರತೀಯರ ಚುನಾಯಿತ ಪ್ರಧಾನಿಯನ್ನು ಅವಮಾನಿಸುವುದನ್ನು ಮುಂದುವರೆಸಿದೆ. ಒಬಿಸಿ ಸಮುದಾಯದ ಒಬ್ಬ ಬಡ “ಚಾಯ್ವಾಲಾ” ಭಾರತದ ಪ್ರಧಾನಿಯಾದುದನ್ನು ಕಾಂಗ್ರೆಸ್ ಧಿಕ್ಕರಿಸುತ್ತದೆ, ಆದ್ದರಿಂದ ಅವರು ಅವರನ್ನು ಮತ್ತೆ ಮತ್ತೆ ಅವಮಾನಿಸುತ್ತಲೇ ಇದ್ದಾರೆ!.” ಎಂದು ಗುಜರಾತ್ ಬಿಜೆಪಿ ಸಾಮಾಜಿಕ ಮಾಧ್ಯಮ ಸಹ ಸಂಚಾಲಕ ಮನಾನ್ ದನಿ ಟ್ವೀಟ್ ಮಾಡಿದ್ದಾರೆ.
Casteist mindset of Congress got exposed when they called PM Shri @narendramodi ji, a “neech” (low-born). Kharge should apologise! #MaafiMaangoKharge
— Manan Dani (@MananDaniBJP) November 29, 2022
Gujarat will not tolerate the insult of their son.
— Nirav Shah (@niravshahbjp) November 29, 2022
His words show the mentality of #Congress.#MaafiMaangoKharge https://t.co/UoZ4Li5vsd
Rahul Gandhi talks about love, peace and harmony but his stooges use the ugliest and most hateful language for the Honourable Prime Minister! Hypocrisy thy name is Congress! #MaafiMaangoKharge pic.twitter.com/OEZ82hpfqc
— Prabhav । प्रभव । પ્રભવ (@PMuvacha) November 29, 2022
Congress 's modi - phobia#MaafiMaangoKharge pic.twitter.com/OJwJvwZ5c0
— Alok Waghmale (@AlokWaghmale) November 29, 2022
Congress despises the fact that a poor “chaiwalla” (tea-seller) from the OBC-community became the Prime Minister of India and so they keep insulting him again and again! #MaafiMaangoKharge pic.twitter.com/OzGMk2vaWY
— Manan Dani (@MananDaniBJP) November 29, 2022
Congress despises the fact that a poor “chaiwalla” (tea-seller) from the OBC-community became the Prime Minister of India and so they keep insulting him again and again! #MaafiMaangoKharge pic.twitter.com/OzGMk2vaWY
— Manan Dani (@MananDaniBJP) November 29, 2022
#MaafiMaangoKharge Apologise for the vilest comments by your party’s leaders! pic.twitter.com/cxHjj98qbh
— Prabhav । प्रभव । પ્રભવ (@PMuvacha) November 29, 2022
India gets its new Manishankar Aiyer it's non other than the remote controlled bad mouthed congress president Mallikarjun Kharge .#MaafiMaangoKharge pic.twitter.com/9RuQ9Fd6Kl
— Rahul Jha (@JhaRahul_Bihar) November 29, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.