ಕಿನ್ಯ, ಡಿ. 12: ಕುತುಬಿನಗರ ನಿವಾಸಿ ಕೆ.ಎಂ. ಮೊಯ್ದಿನ್ ಕುಂಞಿ ಹಾಜಿ (ಪೊಡಿಮೋನ್ಚ) (81) ಅಲ್ಪಕಾಲದ ಅಸೌಖ್ಯದಿಂದಾಗಿ ಬುಧವಾರ ಸಂಜೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.