ಎಚ್.ಪುಂಡಲೀಕ ಭಟ್
ಉಡುಪಿ, ಜು.29: ನಗರದ ಖ್ಯಾತ ಪಾಕತಜ್ಞ, ಕ್ಯಾಟರಿಂಗ್ ಉದ್ಯಮಿ ಹಾಗೂ ಆರ್ಸ್ಸೆಸ್ಸ್ನ ಹಿರಿಯ ಸ್ವಯಂಸೇವಕರಾದ ಗುಂಡಿಬೈಲು ನಿವಾಸಿ ಎಚ್. ಪುಂಡಲೀಕ ಭಟ್ (76) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಬೆಳಗ್ಗೆ ನಿಧನರಾದರು.
ಇವರು ಕಳೆದ ಐದು ದಶಕಗಳಿಂದ 'ಭಟ್ಟೀಸ್' ಎಂಬ ಕ್ಯಾಟರಿಂಗ್ ಸಂಸ್ಥೆಯನ್ನು ನಡೆಸುತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
Next Story