ಮಂಗಳೂರು, ಸೆ. 20: ಸುರತ್ಕಲ್ ನಿವಾಸಿ ಎಸ್.ಎ.ಇಸ್ಮಾಯೀಲ್ ಹಾಜಿ (65) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಐವರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಸುರತ್ಕಲ್ ಮಸೀದಿ ಆವರಣದಲ್ಲಿ ನೆರವೇರಿತು.