ಮಂಗಳೂರು, ಸೆ. 24:ಕಲ್ಕಂಪಾಡಿ ಗುತ್ತು ನಿವಾಸಿ ವಿಜಯ ಕುಮಾರ್ ರೈ ಅವರ ಪತ್ನಿ ಕುರಿಯಾಲ ಗುತ್ತು ವೀಣಾ ರೈ ( 66) ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.