ಕೊಣಾಜೆ: ಇರಾ ಬಾಳೆಪುಣಿ ನಿವಾಸಿ ಕುಂಞಿ ಹಾಜಿ (80) ಅವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು. ಮೃತರು ಪತ್ನಿ, ಐದು ಗಂಡು, ಒಂದು ಪುತ್ರಿಯನ್ನು ಅಗಲಿದ್ದಾರೆ. ಅವರು ಬಾಳೆಪುಣಿ ಜಮಾಅತ್ ನ ಗೌರವ ಅಧ್ಯಕ್ಷರಾಗಿದ್ದರು ಹಾಗೂ ಸ್ಥಳೀಯ ಶಾಲಾ ರಸ್ತೆ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು.