ಉಡುಪಿ, ಅ.19: ಆತ್ರಾಡಿ ನಿವಾಸಿ ದಿ.ಡಿ.ಪಿ.ವಿ.ಚಿಪ್ಲುನ್ಕರ್ ಪತ್ನಿ ವಿದ್ಯಾ ಚಿಪ್ಲುನ್ಕರ್ (66) ರವಿವಾರ ನಿಧನರಾದರು. ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ವರ್ಗದವರನ್ನು ಅವರು ಅಗಲಿದ್ದಾರೆ.
ಮಣಿಪಾಲ ಮಹಿಳಾ ಸಮಾಜದ ಸಕ್ರಿಯ ಸದಸ್ಯರಾಗಿದ್ದ ಇವರು ಸಂಗೀತ, ನಾಟಕ ಮುಂತಾದ ಕಲಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.