ಕುಂದಾಪುರ, ಜ.3: ಮಚ್ಚಟ್ಟು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಎ.ರಾಮಕೃಷ್ಣ ಕೊಡ್ಗಿಯವರ ಪತ್ನಿ ನಾಗರತ್ನ ಕೊಡ್ಗಿ ಅವರು ಶನಿವಾರ ನಿಧನ ಹೊಂದಿದರು. ಅವರು ಪತಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.