ಬೆಳ್ತಂಗಡಿ: ಚಾರ್ಮಾಡಿ ನಿವಾಸಿ ಹಿರಿಯ ಕಮ್ಯೂನಿಸ್ಟ್ ಮುಖಂಡ ಪರ್ಲಾಣಿ ಕುಕ್ಕಪ್ಪಗೌಡ (68) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಗ್ರಾ.ಪಂ ಸದಸ್ಯರಾಗಿ ಉಪಾಧ್ಯಕ್ಷರಾಗಿ ಸೇವೆ ಸಲಿಸಿದ್ದರು.
ಕೃಷಿಕರಪರವಾಗಿ ನಿರಂತರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು.