ಮಂಗಳೂರು, ಜ.31: ಅಫ್ಕೊ ಎಂಟರ್ಪ್ರೈಸೆಸ್ ಮಾಲಕ ಯಾಕೂಬ್ ಸಾಹೇಬ್ ನಗರದ ಲಾಲ್ಬಾಗ್ನ ಸ್ವಗೃಹದಲ್ಲಿ ರವಿವಾರ ಸಂಜೆ ನಿಧನರಾದರು. ಮೃತರು ಸಮಾಜ ಸೇವೆಯಲ್ಲಿ ಗಣನೀಯವಾಗಿ ತೊಡಗಿಕೊಂಡಿದ್ದರು.
ಮೃತರು ಇಬ್ಬರು ಪುತ್ರಿಯರು, ಪುತ್ರ ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ.