ನಿವೃತ್ತ ಶಿಕ್ಷಕ ಇಸ್ಮಾಯೀಲ್ ಮಾಸ್ಟರ್
ಕೊಣಾಜೆ, ಫೆ.6: ನಿವೃತ್ತ ಮುಖ್ಯ ಶಿಕ್ಷಕ, ನಡುಪದವು ಪಟ್ಟೋರಿ ನಿವಾಸಿ ಇಸ್ಮಾಯೀಲ್ ಮಾಸ್ಟರ್ (87) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಇಸ್ಮಾಯಿಲ್ ಮಾಸ್ಟರ್ ಅವರು ಅಸೈಗೋಳಿಯ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಅಪಾರ ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
Next Story