ಅವ್ವಮ್ಮ ಕೊಪ್ಪಳ
ಪುತ್ತೂರು : ಆರ್ಯಾಪು ಗ್ರಾಮದ ಒಳತ್ತಡ್ಕ ಸಮೀಪದ ಕೊಪ್ಪಳ ನಿವಾಸಿ ದಿ. ಮೂಸಾ ಅವರ ಪತ್ನಿ ಅವ್ವಮ್ಮ(75) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಸ್ವ ಗೃಹದಲ್ಲಿ ನಿಧನರಾದರು.
ಮೃತರು ಮೊಮ್ಮಗ ಪುತ್ತೂರು ನಗರ ಸಭಾ ಸದಸ್ಯ ಮಹಮ್ಮದ್ ರಿಯಾಝ್ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯ ಸೋಮವಾರ ರಾತ್ರಿ ಒಳತ್ತಡ್ಕ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು
Next Story