ಮಂಗಳೂರು, ಮೇ 5: ಮೂಲತಃ ಹೆಜಮಾಡಿಯವರಾದ ಸಾವಿತ್ರಿ ಪ್ರಭಾಕರ್ ಕಾರ್ನಾಡ್(56) ಅವರು ಮುಂಬೈಯ ಅಂಧೇರಿಯಲ್ಲಿನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾಗಿದ್ದಾರೆ. ಘಾಟ್ಕೋಪರ್ ನಿವಾಸಿಯಾದ ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.