ಬಿ. ವಸಂತ ಸಾಲ್ಯಾನ್
ಮಂಗಳೂರು, ಮೇ 7: ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಮಾಜಿ ಅಧ್ಯಕ್ಷ, ಸಂಘದ ಹಿರಿಯ ನಿರ್ದೇಶಕ, ಬೈಕ್ ರ್ಯಾಲಿಯ ಮಾಜಿ ಚಾಂಪಿಯನ್ ನಗರದ ಜ್ಯೋತಿ-ಫಳ್ನೀರ್ ರಸ್ತೆಯ ನಿವಾಸಿ ಬಿ. ವಸಂತ ಸಾಲಿಯಾನ್ (71) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ತನ್ನ ಸ್ವಗೃಹ ದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಹಾಗು ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story