ಉಳ್ಳಾಲ : ಇಲ್ಲಿನ ಅಳೇಕಲ ನಿವಾಸಿ ಸಯ್ಯಿದ್ ಅಬೂಬಕರ್ ತಂಙಲ್ ಅಳೇಕಲ (70) ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂಙಳ್ ನಿಧನಕ್ಕೆ ಜನತಾದಳ ನಾಯಕ ನಝೀರ್ ಉಳ್ಳಾಲ್ ಸಂತಾಪ ವ್ಯಕ್ತಪಡಿಸಿದ್ದಾರೆ.