ಕುಂಭಾಶಿ: ಇಲ್ಲಿನ ಕುಂಭಾಶಿ ಮನೆ ನಿವಾಸಿ ಆನಂದ ಪುತ್ರನ್ (69) ಮೇ.15 ರಂದು ಮುಂಬೈನಲ್ಲಿ ಅನಾರೋಗ್ಯದಿಂದ ಮೃತಪಟ್ಟರು. ಅವರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ