ಎಡ್ವಾರ್ಡ್ ಸುಮಿತ್ರಾ
ಉಡುಪಿ, ಜೂ.8: ಉಡುಪಿ ನಗರದ ನಿವಾಸಿ, ಕೊಡುಗೈ ದಾನಿ, ಉಡುಪಿ ಸಿಟಿ ಫೈನಾನ್ಸ್ ಮಾಲಕ ಎಡ್ವಾರ್ಡ್ ಸುಮಿತ್ರಾ(73) ಸೋಮವಾರ ನಿಧನ ರಾದರು.
ಉಡುಪಿ ಜಿಲ್ಲಾ ಫೈನಾನ್ಸ್ ಒಕ್ಕೂಟ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಉಡುಪಿ ಚರ್ಚ್ಗಳಲ್ಲಿ, ಲಯನ್ಸ್ ಕ್ಲಬ್ ಸಕ್ರಿಾ ಸದಸ್ಯರಾಗಿ ಸೇವೆ ಸಲ್ಲಿಸಿ ದ್ದಾರೆ.
ಇವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಉಡುಪಿ ಜಿಲ್ಲಾ ಫೈನಾನ್ಸ್ ಒಕ್ಕೂಟ ಸಂಘದ ಸತೀಶ್ ಹೆಗ್ಡೆ, ರವಿರಾಜ್, ಸುರೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story