ಮಂಗಳೂರು, ಜೂ.19: ಬಜ್ಪೆ ನಿವಾಸಿ, ದಿ. ಹಂಝ ಬಾವಾ (ಏರ್ಪೋರ್ಟ್) ಅವರ ಪತ್ನಿ ಹಲೀಮಾ (62) ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ನಾಲ್ಕು ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.