ಹಾಜಿ ಅಬ್ದುಲ್ ರಝಾಕ್ ಕಾರ್ನಾಡ್
ಮುಲ್ಕಿ, ಜು.2: ಇಲ್ಲಿನ ಕಾರ್ನಾಡು ನಿವಾಸಿ ಹಾಜಿ ಅಬ್ದುಲ್ ರಝಾಕ್(74) ಅವರು ಸ್ವಗೃಹದಲ್ಲಿ ಗುರುವಾರ ನಿಧನ ಹೊಂದಿದ್ದಾರೆ.
ಇವರು ಮುಲ್ಕಿ ಕೇಂದ್ರ ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿಯಾಗಿದ್ದರು ಹಾಗೂ ಹಲವು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story