ಗುರುಪುರ, ಜು.17: ಗುರುಪುರ ಶಾಲೆಯ ಬಳಿ ನಿವಾಸಿ ದಿ.ಸುಂದರ ಶೆಟ್ಟಿಯ ಪತ್ನಿ ಗಿರಿಜಾ ಶೆಟ್ಟಿ(76) ಶನಿವಾರ ಮುಂಬೈ ಹೊರವಲಯದ ನವಮುಂಬೈಯಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನರಾದರು. ಮೃತರು ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.