ರಮೇಶ್ ರಾವ್
ಕಾಪು, ಜು.17: ಭಾರತೀಯ ಏರ್ಫೋರ್ಸ್(ರಾಡಾರ್ ಫಿಟ್ಟರ್)ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕಾಪು ಉಳಿಯಾರಗೋಳಿ ನಿವಾಸಿ ಕೆ.ರಮೇಶ್ ರಾವ್ (72) ಅಲ್ಪಕಾಲದ ಅಸೌಖ್ಯದಿಂದಾಗಿ ಜು.16ರಂದು ನಿಧನರಾದರು.
ಇವರು 15(1973-1988)ವರ್ಷಗಳ ಕಾಲ ಭಾರತೀಯ ವಾಯು ಸೇನೆಯ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರಲ್ಲದೆ ವಿವಿಧ ವಾಯು ನೆಲೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Next Story