ಉಡುಪಿ, ಆ.2: ನಿವೃತ್ತ ಪೋಸ್ಟ್ಮ್ಯಾನ್ ಕೊಡವೂರಿನ ಬಿ.ಪಾಂಡುರಂಗ ಗಾಣಿಗ (80) ಅವರು ತೀವ್ರ ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದರು. ಅವರು ಪುತ್ರ, ನಾಲ್ವರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿದ್ದಾರೆ.