ಗುರುಪುರ, ಆ.4: ಬಡಗಬೆಳ್ಳೂರು ಗ್ರಾಮದ ತಂಬಡಗುಡ್ಡೆಯ ನಿವಾಸಿ ರಮಣಿ ಪೂಜಾರಿ (80) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.