ಉಳ್ಳಾಲ: ದರ್ಗಾ ಆಡಳಿತ ಸಮಿತಿಯ ಮಾಜಿ ಸದಸ್ಯ ಎ. ಅಬ್ದುಲ್ ರಹ್ಮಾನ್ ಹಾಜಿ (78) ಅವರು ಉಳ್ಳಾಲ ಮಂಚಿಲದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರು, ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.