ವಿಟ್ಲ : ಮಾಣಿ ಗ್ರಾಮದ ಪಾರ್ಪಕಜೆ - ಹೊಸಮನೆ ನಿವಾಸಿ ಅಬ್ದುಲ್ ಹಮೀದ್ (67) ಅವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂದುಗಳನ್ನು ಅಗಲಿದ್ದಾರೆ.