ಕೋಟ, ಸೆ.12: ಸಾಸ್ತಾನ ಮೋಹನದಾಸ ಪೈ(84) ಸೆ.12ರಂದು ರಾತ್ರಿ ಹೃದಯಘಾತದಿಂದ ನಿಧನರಾದರು. ಅವರು ಸಾಸ್ತಾನ ಪೇಟೆಯಲ್ಲಿ ಜನಪ್ರಿಯ ವ್ಯಾಪಾರಿಯಾಗಿದ್ದು ಸ್ನೇಹ ಜೀವಿಯೂ ಆಗಿದ್ದರು. ಮೃತರು ಪತ್ನಿ ಮತ್ತು ನಾಲ್ವರು ಪುತ್ರರು ಇಬ್ಬರು ಪುತ್ರಿಯರನ್ನು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.