ಉಡುಪಿ, ಸೆ.21: ಲಕ್ಷ್ಮೀಂದ್ರನಗರ ನಿವಾಸಿ ಲಲಿತಾ ಎಸ್.ಶೆಟ್ಟಿಗಾರ್(72) ಮಂಗಳವಾರ ನಿಧನರಾದರು ಮೃತರು ವಿಜಯ ಕರ್ನಾಟಕ ಉಡುಪಿ ಆವೃತ್ತಿಯ ಜಾಹೀರಾತು ವಿಭಾಗದ ಡೆಪ್ಯುಟಿ ಮ್ಯಾನೇಜರ್ ರವಿ ಶೆಟ್ಟಿಗಾರ್ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿ ಯನ್ನು ಅಗಲಿದ್ದಾರೆ.