ಉಳ್ಳಾಲ: ಇಲ್ಲಿನ ನಿವಾಸಿ ಸಿ.ಎಂ. ಅಬ್ಬಾಸ್ ಉಚ್ಚಿಲ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, 5 ಗಂಡು ಮಕ್ಕಳು ಮತ್ತು 2 ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.