ಎಚ್.ಬಿ. ಅಬ್ದುಲ್ಲಾ ಸಾಗ್
ಹಳೆಯಂಗಡಿ, ಸೆ.28: ಇಲ್ಲಿನ ಹಳೆಯಂಗಡಿ ಸಾಗ್ ನಿವಾಸಿ ಎಚ್.ಬಿ ಅಬ್ದುಲ್ಲಾ ಸಾಗ್ (84) ಅವರು ಸೋಮವಾರ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಐದು ಮಂದಿ ಗಂಡು ಮಕ್ಕಳು, ಮೂರು ಮಂದಿ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಇವರ ಜನಾಝವನ್ನು ಕೇಂದ್ರ ಜುಮಾ ಮಸೀದಿ ಕದಿಕೆ ಹಳೆಯಂಗಡಿಯಲ್ಲಿ ದಫನ ಕಾರ್ಯ ನಡೆಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story