ಕುಂದಾಪುರ, ಅ.18: ಕುಂದಾಪುರದ ಹಿರಿಯ ದಿನಸಿ ವ್ಯಾಪಾರಿ , ಕಾಮತ್ ಬ್ರದರ್ಸ್ ಸಂಸ್ಥೆಯ ಮಾಲೀಕ ಹರಿಕೃಷ್ಣ ಕಾಮತ್ (83) ರವಿವಾರ ನಿಧನರಾದರು. ಇವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಯನ್ನು ಅಗಲಿದ್ದಾರೆ.