ಕುಂದಾಪುರ, ಅ.20: ಸ್ಥಳೀಯ ಚರ್ಚ್ ರಸ್ತೆ ನಿವಾಸಿ ದಿ.ಲಕ್ಷ್ಮಣ ಶೇರಿಗಾರ್ ಇವರ ಪತ್ನಿ ಜಯಲಕ್ಷ್ಮೀ (78) ಬುಧವಾರ ಸ್ವಗೃಹದಲ್ಲಿ ನಿಧನರಾದರು. ಇವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.