ಉಳ್ಳಾಲ: ಕಾಪಿಕಾಡ್ ನಿವಾಸಿ ದಿ. ನಾರಾಯಣ ಗಟ್ಟಿ ಕಾಪಿಕಾಡ್ ಅವರ ಪತ್ನಿ ಶಾರದಾ ಎನ್. ಗಟ್ಟಿ ( 75 ) ಅವರು ಶನಿವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ