ಉಡುಪಿ, ಅ.27: ನಗರದ ಕಡಿಯಾಳಿಯ ದಿ.ಎಂ.ಗೋಕುಲ್ ದಾಸ್ ಪೈ ಅವ ಪತ್ನಿ ಚಂದ್ರಕಲಾ ಪೈ(78) ಅವರು ಬುಧವಾರ ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.