ಮಂಗಳೂರು, ಡಿ.3: ನಗರದ ಕುದ್ರೋಳಿಯ ದಿ. ಹಾಜಿ ಮೂಸಾ ಕುದ್ರೋಳಿ (ಗುಜರಿ ಮೂಸಾಕ) ಅವರ ಪತ್ನಿ ಆಯಿಶಾ ಕುದ್ರೋಳಿ (ಅಚ್ಚಾದ) (76) ಶುಕ್ರವಾರ ಬೆಳಗ್ಗೆ ನಿಧನರಾದರು. ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.